ಶ್ರೀಮತಿ ಲೀಲಾ ಎಮ್ ಬಸವನಾಳಮಠ




Assignment 1

ನಲಿ-ಕಲಿ ಯಲ್ಲಿ ಭಾಷಾ ಕಲಿಕೆ

 ವರ್ಣಮಾಲೆಗಳು:-




Assignment 2 

ತರಗತಿವಾರು ಮೈಲಿಗಲ್ಲು ಒಳಗೊಂಡಿರುವ ಕಲಿಕಾಂಶವನ್ನು ಆಧರಿಸಿ ಕಲಿಕಾಂಶವನ್ನು ಕಲಿಸಲು ನಿಗದಿಗೊಳಿಸಿರುವ ಚಟುವಟಿಕೆಯ ಜೊತೆಯಲ್ಲಿ ಅಳವಡಿಸಿಕೊಳ್ಳಬಹುದಾದ ಚಟುವಟಿಕೆಗಳನ್ನು ರೂಪಿಸುವುದು




Assignment 3


Assignment 4 
      ಪಾಠ ಬೋಧನೆಗೆ ನೆರವಾಗಬಲ್ಲ ಕನಿಷ್ಠ ಹತ್ತು ಕಲಿಕೋಪಕರಣಗಳು ಮತ್ತು ಪಾಠೋಪಕರಣಗಳನ್ನು ಸಿದ್ಧಪಡಿಸುವುದು

Assignment 5

ವಿಷಯ:- ಯುಟ್ಯೂಬ ಅಂತರ್ಜಾಲದಲ್ಲಿ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ 20 ವಿಡಿಯೋಗಳನ್ನು ನೋಡುವ ಮೂಲಕ ತಮ್ಮ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳುವುದು ನೋಡಿದ ಜ್ಞಾನಾರ್ಜನೆಯ ವಿಡಿಯೋಗಳನ್ನು ಕುರಿತು ಟಿಪ್ಪಣಿಗಳನ್ನು ಮಾಡಿಕೊಳ್ಳುವುದು






01 https://youtu.be/Lix-XLkFuvE
02 https://youtu.be/cwAH2eY5lHQ
03 https://youtu.be/nW3fWOzgSDo
04 https://youtu.be/ZzBYoA1uQjU
05 https://youtu.be/VPwcLpct8iU
06 https://youtu.be/LIWbUjHZFTw
07 https://youtu.be/LrM62pv56o0
08 https://youtu.be/1GDFa-nEzlg
09 https://youtu.be/Z68hf7dfhe8
10 https://youtu.be/lu7M8XFtmII
11 https://youtu.be/-kp6vm8ctZA
12 https://youtu.be/8vrQA-DTp0g
13 https://youtu.be/3xqqj9o7TgA
14 https://youtu.be/XKOZeDYtuvA
15 https://youtu.be/EkQ0ruAZyzQ
16 https://youtu.be/FYojUSFfuMg
17 https://youtu.be/CUciBrtqFGM
18 https://youtu.be/4pFSGO76NVg
19 https://youtu.be/jNIuhizect8
20 https://youtu.be/yrynT4T55Xc
21 https://youtu.be/3bLfzgZ-wO8
22 https://youtu.be/s5EctJnzXDQ
23 https://youtu.be/BZudL4phl2I
24 https://youtu.be/SEjbHURNnGk
25 https://youtu.be/cv9OvcEmwow
26 https://youtu.be/5CnIc58VIQU



Assignment 6
ಹೆಸರು:- ಲೀಲಾ ಎಮ್ ಬಸವನಾಳಮಠ    ಶಾಲಾ ಡೈಸ್
      
        ವಿಷಯ:- ತಮ್ಮ ವಿಷಯಗಳ ಸಹುದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ ಅಥವಾ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ತಮ್ಮ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳುವುದು ಮತ್ತು ಚರ್ಚಿಸುವುದು.


Assignment 7

ನಲಿಕಲಿ ತರಗತಿಯಲ್ಲಿ ನಿರ್ವಹಿಸುವ ನಲಿಕಲಿ ಹಾಡುಗಳನ್ನು ಹಾಗೂ ೧ರಿಂದ ೩ನೇ ತರಗತಿಯವರೆಗೆ ಬಳಸಬಹುದಾದ ಕನಿಷ್ಠ ೨೦ ಇಂಗ್ಲಿಷ್ ರೈಮ್ಸ್ ಗಳ ಆಡಿಯೋ ಮತ್ತು ವಿಡಿಯೋಗಳನ್ನು ರೂಪಿಸುವುದು.

https://drive.google.com/folderview?id=1-tC5eVl2iMo07aA9eoRtP9WqqPTN5OQd


Assignment 8

ವಿಷಯ: - ತಾವು ಬೋಧಿಸುವ ವಿಷಯಗಳನ್ನು ಕುರಿತಾಗಿ ರಸಪ್ರಶ್ನೆ ಕ್ವಿಜ್ ಬ್ಯಾಂಕನ್ನು ಸಿದ್ಧಪಡಿಸುವುದು




Assignment 9
ಲೇಖನ
ಶಾಲೆ ಹೆಸರು: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಹೊಳಲು

ಶಿಕ್ಷಕರ ಹೆಸರು: ಶ್ರೀಮತಿ ಲೀಲಾ ಎಂ ಬಸವನಾಳಮಠ 
                ‌                  ಅಸೈನ್ಮೆಂಟ್ -9
               
     ವಿಷಯ:~ಸದರಿ ಮನೆಯಿಂದಲೇ ಕೆಲಸ ದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳ ಲೇಖನ.
        ಶಿಕ್ಷಕ ನಿರಂತರ ವಿದ್ಯಾರ್ಥಿ ಎಂಬಂತೆ ಶಿಕ್ಷಕನು ತನ್ನ ಜೀವನದುದ್ದಕ್ಕೂ ಕ್ರಿಯಾಶೀಲನಾಗಿ ಓದಿನಲ್ಲಿ ತೊಡಗಿರಬೇಕಾಗುತ್ತದೆ ಯಾವುದೇ ಕಾರ್ಯದಲ್ಲಿರಲಿ ನನ್ನ ಬೋಧನೆಗೆ ಮಕ್ಕಳಿಗೆ ಅನುಕೂಲವಾಗುವುದೇನೋ ಎಂದು ವಿಚಾರ ಬರುತ್ತದೆ .ನಾನು ಸದಾ ಪತ್ರಿಕೆಗಳನ್ನು ಓದುವುದು ,ರೇಡಿಯೋ ಆಲಿಸುವುದು, ಪ್ರಚಲಿತ ವಿಷಯಗಳನ್ನು ತಿಳಿದುಕೊಳ್ಳುವುದು ಅದನ್ನು ಮಕ್ಕಳಿಗೆ ತಿಳಿಸುವುದು, ಹೊಸ ಹೊಸ ಹಾಡು, ಕಥೆ  ಕಲಿಯುವುದು. ಅದನ್ನು ಕಲಿಕೆಯಲ್ಲಿ ತೊಡಗಿಸುವುದು, ಕಲಿಕೆಗೆ ಪೂರಕವಾಗುವ ಚಾರ್ಟ್ ಗಳನ್ನು ಅಕ್ಷರಗಳನ್ನು ಮತ್ತು ಅಂಕಿಗಳನ್ನು ಇಂಗ್ಲಿಷ್ ಅಕ್ಷರಗಳನ್ನು ಆಕರ್ಷಕವಾಗಿ ಬೇರೆಬೇರೆ ರೀತಿಯಲ್ಲಿ ಬರೆದು ಓದಲು ಆಸಕ್ತಿ ಬರುವಂತೆ ಮಾಡುವುದು. ಮತ್ತು ಜಾಣ ಮಕ್ಕಳಷ್ಟೇ ಅಲ್ಲದೆ ತರಗತಿಯಲ್ಲಿರುವ ಎಲ್ಲಾ ಮಕ್ಕಳು ಒಂದೇ ರೀತಿ ಯಾಗಿರುವಂತೆ ಪ್ರಯತ್ನಿಸುವುದೇ ನನ್ನ ಗುರಿಯಾಗಿದೆ.
ನನಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಂಡು ಹೊಸಹೊಸ ಪ್ರಯೋಗಗಳನ್ನು ಅಕ್ಷರಾಭ್ಯಾಸದ ಹಂತಗಳನ್ನು ತುಂಬಾ ಹಗುರವಾಗಿ ಬರೆಯುವ ವಿಧಾನವನ್ನು ತಿಳಿದು ಮಗುವಿನಿಂದ ಮಾಡಿಸುವುದು. ನೀತಿಕಥೆಗಳನ್ನು ಮಕ್ಕಳಿಗೆ ಹೇಳುವುದುಮತ್ತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸುವುದು , ಯೂಟ್ಯೂಬ್ ವೀಕ್ಷಿಸುವುದು, ಕೇಳಿ ಕಲಿ ನೋಡಿ ಕಲಿ ಆಡುತ್ತ ಕಲಿಯುವುದೆಂದರೆ ಮಕ್ಕಳಿಗೆ ತುಂಬಾನೇ ಪ್ರೀತಿ ತುಂಬಾ ಆಸಕ್ತಿದಾಯಕವಾಗಿ ಹೊಸತನದೊಂದಿಗೆ ಉತ್ಸುಕರಾಗಿರುತ್ತಾರೆ.
  ಬೋಧಿಸುವುದು ಒಂದು ಕಲೆ ಅದಕ್ಕೆ ತಾಳ್ಮೆ ಪಾಂಡಿತ್ಯ ವಿಷಯ ಸಂಗ್ರಹಣೆ ಪ್ರಮುಖವಾಗಿ ಶುದ್ಧ ಮತ್ತು ಸ್ಪಷ್ಟ ಧ್ವನಿಯಲ್ಲಿ ಏರಿಳಿತ ದೊಂದಿಗೆ ಬೋಧಿಸುವವನು ಉತ್ತಮ ಶಿಕ್ಷಕ ನಾಗಿರುತ್ತಾನೆ.
  ಸಾಮಾನ್ಯ ದಿನಗಳಲ್ಲಿ ಮಕ್ಕಳೊಡನೆ ದೈನಂದಿನ ಒಡನಾಟದಿಂದ ಕೂಡಿರುತ್ತಿತ್ತು. ಆದರೆ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮನೆಯಲ್ಲಿ ಇರುವುದು ಉಚಿತ ಅಲ್ಲವೇ ‌.? ಶಿಕ್ಷಕನಿಗೆ ಆತನ ವೃತ್ತಿ ನೈಪುಣ್ಯತೆಯ ಒಂದು ಕಿರೀಟವಿದ್ದಂತೆ.

             " ಸರ್ವಜ್ಞ ಎಂಬುವನು ಗರ್ವದಿಂದಾದವನೇ 
             ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ 
             ಪರ್ವತವೇ ಆದ ಸರ್ವಜ್ಞ "    
      ಹಾಗೆಯೇ ಶಿಕ್ಷಕ "IDLE MIND IS DEVIL'S WORKSHOP"ಎಂಬಂತೆ ಸುಮ್ಮನೆ ಕುಳಿತರೆ ನಾವು ಕಲಿತ ವಿದ್ಯೆ ಮರೆಯುತ್ತದೆ ಆದಕಾರಣ ಮನೆಯಿಂದಲೇ ಕೆಲಸ ದಡಿಯಲ್ಲಿ ನಮ್ಮ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ನಾನು ಸಹ ಮಕ್ಕಳಿಗೆ ಕಲಿಯಲು ಸರಳ ವಾಗಲಿ ಎಂದು ಬೋಧನೋಪಕರಣಗಳನ್ನು ತಯಾರಿಸುತ್ತಿರುವ ಸಣ್ಣ ಸಣ್ಣ ಕಥೆಗಳನ್ನು, ನಾಟಕಗಳನ್ನು, ಶಿಶು ಗೀತೆಗಳುನ್ನು ಸಂಗ್ರಹಿಸುತ್ತಿರುವೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ (covid-19) ಮಕ್ಕಳೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಳ್ಳುವುದು, ಮಕ್ಕಳನ್ನು ಮತ್ತು ಅವರ ಮನೆಯವರ ಯು ಕ್ಷೇಮವನ್ನು ವಿಚಾರಿಸುವುದು ಅವರ ಸುರಕ್ಷತೆಯ ಕ್ರಮವನ್ನು ತಿಳಿಸುವುದು, ಎಚ್ಚರಿಕೆಯಿಂದ ಇರಲು ಹೇಳುವುದು,ಮನೆಯಲ್ಲಿಯೇ ಕುಳಿತು ಕಲಿತ ವಿಷಯವನ್ನು ಮತ್ತು ಗೊತ್ತಿಲ್ಲದ ಮರೆತ ವಿಷಯವನ್ನು ಮನನ ಮಾಡುವುದಾಗಿ ಹೇಳುವುದು . 
                   COVID--19 ಸಂದರ್ಭದಲ್ಲಿ ವಿವಿಧ ಶಿಕ್ಷಣತಜ್ಞರ ಇಲಾಖೆಯ ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳು online ತರಬೇತಿ ಪಡೆಯಲು ತರಬೇತಿಗೆ ಭಾಗವಹಿಸುವುದು. ನಲಿಕಲಿ ತರಬೇತಿಗಳನ್ನು ಪಡೆದಿರುವ, ನಲಿ ಕಲಿ ಗೆ ಸಂಬಂಧಿಸಿದ TLM ಗಳನ್ನು ಬಳಸುವ ಬೋಧಿಸುವ ವಿಧಾನವನ್ನು‌ ತಿಳಿಯುವೆ‌‍‌‌ .‌ ಮೊಬೈಲ್ ಕರೆ ಮಾಡಿ ಮಕ್ಕಳು ಅಭ್ಯಾಸದಲ್ಲಿ ತೊಡಗಿರುವಂತೆ ಮಾಡುವುದು.ಇದರಿಂದ ಮಕ್ಕಳು ನಿರಂತರ ಕಲಿಕೆಯಲ್ಲಿ ತೊಡಗುವಂತೆ ನೋಡುವುದು.







Assignment 10

ಕೋವಿಡ್ 19 ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ( ಕಲಿಕೆಯ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು ನಮ್ಮ ಸಲಹೆ ಮತ್ತು ಕಾರ್ಯಕ್ರಮಗಳ ಪಟ್ಟಿ.).

       ಅಸೈನ್ ಮೆಂಟ್ 10 
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಹೊಳಲು 

ಶಾಲಾ ಸಂಖ್ಯೆ: - 29 12 020 2003 
ಬಳ್ಳಾರಿ ಜಿಲ್ಲಾ ಹಡಗಲಿ ತಾಲೂಕು 
ಶ್ರೀಮತಿ ಲೀಲಾ ಎಂ ಬಸವನಾಳಮಠ
 ವಿಷಯ:-  covid-19 ಸೋಂಕು ಓಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಲು ತಮ್ಮ ಸಲಹೆ ಮತ್ತು ಕಾರ್ಯಕ್ರಮಗಳ ಪಟ್ಟಿ
          ಡಿಸೆಂಬರ್ 30 2019 ರಂದು ಚೀನಾದ ಮೋಹನ್ ಎಂಬಲ್ಲಿ ಜನ್ಮತಾಳಿದ ಈ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿ ಪ್ರತಿಯೊಬ್ಬರಲ್ಲಿ ಕಿವಿಯಲ್ಲಿ ಕೋವಿಡ್ ಸೀಲ್ಟೋನ್ ಲಾಕ್ಡೌನ್ ಸ್ಯಾನಿಟೈಜರ್ ಸರ್ಕಾರವೂ ಕೂಡ ಸರ್ಕಾರವೂ ಕೂಡಅದಕ್ಕೆ ಪೂರಕವಾಗಿ ಎಲ್ಲಾ ಶಾಲಾ ಕಾಲೇಜುಗಳನ್ನು ತೆರೆಯದಂತೆ ಆದೇಶಿಸಿದ್ದು ಮಕ್ಕಳ ಕಲಿಕೆಗೆ ಕುಂಠಿತವಾಗುವ ಸಾಧ್ಯತೆ ಎದ್ದು ಕಾಣುತ್ತದೆಸರ್ಕಾರ ಹಾಗೂ ವಾರಿಯರ್ಸ್ ರವರ ಸಹಭಾಗಿತ್ವದಲ್ಲಿ ನಿಯಂತ್ರಣ ಮಾಡಲಾಗುತ್ತದೆ ಇದರ ಜೊತೆಗೆ ಸರ್ಕಾರ ಆನ್ಲೈನ್ ಶಿಕ್ಷಣ ಕೊಡಲು ಕೊಡುವ ನಿಟ್ಟಿನಲ್ಲಿ ದೂರದರ್ಶನದ ಚಂದನ ವಾಹಿನಿಯಲ್ಲಿ ಪಾಠಗಳು ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಸಾರವಾಗುತ್ತಿದ್ದ ಅದನ್ನು ಸದುಪಯೋಗ ಪಡಿಸಿಕೊಂಡಲ್ಲಿಮಕ್ಕಳ ಚಟುವಟಿಕೆಯನ್ನು ಅಭಿವೃದ್ಧಿಪಡಿಸಬಹುದು ಈಕೋ ವಿನಂತಿ ಇದು ಒಂದು ಮಹಾಮಾರಿ ಕಾಯಿಲೆಯ ನಮ್ಮ ಪೋಷಕರು ಹೇಳುವ ಪ್ರಕಾರ ಇಂತಹ ಮಹಾಮಾರಿ ಕಾಯಿಲೆಗಳು ಈ ಹಿಂದೆ ಇದ್ದವು ಪ್ಲೇ ಗುಡ್ಡವನ್ನು ಬ್ಯಾನೆ ಇನ್ನೂ ಹಲವಾರು ಕಾಯಿಲೆಗಳಿಂದ ಊರಿಗೆ ಊರು ನಾಶವಾಗಿ ಮನೆಗಳನ್ನು ಬಿಟ್ಟುಹೋದ ಉದಾಹರಣೆಗಳಿವೆ ಇವುಗಳು ಬರುತ್ತವೆ ಹೋಗುತ್ತವೆ ನಾವುಗಳು ನಾವುಗಳು ಹೆದರದೆ ಮುನ್ನುಗ್ಗುವುದೇ ನಮ್ಮ ಕರ್ತವ್ಯಅಂತದ್ದರಲ್ಲಿ ನಮ್ಮವರು ಜೀವಿಸ್ ಇಲ್ಲವೇ ಹಿಂದೆ ಯಾವುದೇ ವೈಜ್ಞಾನಿಕ ಹಾಗೂ ರಕ್ಷಣಾತ್ಮಕ ಉಪಕರಣಗಳನ್ನು ನಮ್ಮವರು ಅಂತ ಅನಿಸಲಿಲ್ಲವೇ ಎಂದು ಅದೇ ಸಮಯದಲ್ಲಿ ಸಮಾಜದಲ್ಲಿನಾವು ಜೀವಿಸುತ್ತಿದ್ದೇವೆ ಇಂದು ನಾವು ವೈಜ್ಞಾನಿಕ ಯುಗದಲ್ಲಿ ಇದ್ದೇವೆ ಈ ಸಂದರ್ಭದಲ್ಲಿ ಶಿಕ್ಷಣ ಬಹಳ ಮುಖ್ಯ ನಮ್ಮ ಮಕ್ಕಳು ಶಿಕ್ಷಕ ಶಿಕ್ಷಣದಿಂದ ವಂಚಿತರಾಗಬಾರದು ನಮ್ಮ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ 2019 20 21ರ ಶೈಕ್ಷಣಿಕ ಕಾರ್ಯಕ್ರಮಗಳಿಗೆ ನಮ್ಮ ಮಕ್ಕಳು ಸದಾ ಚಟುವಟಿಕೆಯಿಂದ ತೊಡಗಲು ಅರಿಯದೆ ಬಂದಕಾಯಿಲೆಯಿಂದ ಜಗತ್ತು ತಲ್ಲಣಗೊಂಡಿದೆ ಹೀಗಾಗಿ ನಮ್ಮ ಮಕ್ಕಳ ಕಲಿಕೆಯನ್ನು ಉತ್ಕೃಷ್ಟಗೊಳಿಸಲು ಹಾಗೂ ಪ್ರತಿಯೊಂದು ಮಗುವೂ ಕಲಿಕೆಯಲ್ಲಿ ಸದಾ ತೊಡಗುವಂತೆ ಮಾಡಲು ನನಗೆ ತಿಳಿದ ಮಟ್ಟಿಗೆ ಕೆಲವು ಸಲಹೆ ಹಾಗೂ ಕಾರ್ಯಕ್ರಮಗಳನ್ನು ತಿಳಿಸಲು ಬಯಸುತ್ತೇನೆ
 ೧. ಪ್ರತಿಯೊಬ್ಬರೂ ಎಸ್ಪಿಎನ್ ಸೂತ್ರ ಸ್ಯಾನಿಟೈಜರ್ ಡಿಸ್ಟೆನ್ಸ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
೩.ಮಕ್ಕಳನ್ನು ಮನೆ ಹೊರಗೆ ಕರೆದರೆ ಮನೆಯಲ್ಲಿಯೇ ನಮ್ಮ ಶಾಲಾ ಚಟುವಟಿಕೆಗಳನ್ನು ತಲುಪಿಸುವುದು
೩. ಗೌರ್ನಮೆಂಟ್ ಇನ್ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸುವುದು
೪. ಶಿಕ್ಷಕರು ತಮ್ಮ ಸುರಕ್ಷತೆಯ ಜೊತೆಗೆ ಮಕ್ಕಳ ಸುರಕ್ಷತೆಯನ್ನು ಗಮನಿಸುವುದು
೫. ದೂರಶಿಕ್ಷಣ ಅಂದ್ರೆ ಡಿಸ್ಟೆನ್ಸ್ ಲರ್ನಿಂಗ್.
 ೬.ಮಕ್ಕಳ ಸಂಖ್ಯೆಯನ್ನು ಗಮನಿಸಿ ಪ್ರತಿ ಐದು ಮಕ್ಕಳಂತೆ ಪ್ರತಿದಿನ ಮನೆಯಿಂದಲೇ ವೈಯಕ್ತಿಕ ಗಮನ ಹರಿಸಿ ಕಲಿಕಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು 
೭. ಸ್ಥಳೀಯ ಸಂಘ ಸಂಸ್ಥೆ ಯುವಕ ಮಂಡಲ ಸ್ವಸಹಾಯ ಗುಂಪುಗಳ ಸಂಘ ಮುಂತಾದವುಗಳ ಸಹಾಯ ಪಡೆಯುವುದು
೮. ಎಸ್ಡಿಎಂಸಿ ಸಹಾಯ ಪಡೆಯುವುದು ಇಲಾಖೆಯೊಂದಿಗೆ ಸಹಕರಿಸುವುದು
೯.ಮಕ್ಕಳಿಗೆ ಮನೆಯಲ್ಲಿ ಕೆಲಸ ವರ್ಕ್ ಫ್ರಮ್ ಹೋಮ್ ಕೊಡುವುದು.
೧೦. ದೂರವಾಣಿ ಒಂದಿಗೆ ಕರೆಮಾಡಿ ಮಕ್ಕಳ ಮೌಲ್ಯಮಾಪನ ಮಾಡುವುದು.
೧೧. ಮಕ್ಕಳಿಗೆ ಕೃತಿ ಸಂಪುಟ ರಚಿಸುವಂತೆ ಪ್ರೋತ್ಸಾಹಿಸುವುದು.
೧೨ ಅವರು ಬರೆದು ಬರೆದು ಓದಿ ಬೇಸರವಾದ ಅವಧಿಯಲ್ಲಿ ಅವರಿಗಿಷ್ಟವಾದ ಚಿತ್ರ ಬಿಡಿಸಿ ಬಣ್ಣ ಹಚ್ಚುವುದು.
೧೩.ಹೊಸ ವಸಹಾಡು ಕಥೆ ಕವನ ರಚನೆ ಮಾಡುವಂತೆ ಪ್ರೋತ್ಸಾಹಿಸುವುದು.
೧೪.ಮನೆಯಲ್ಲಿ ಹಿರಿಯರಿಗೆ ಕಿರಿಯರಿಗೆ ನೆರೆಹೊರೆಯವರಿಗೆ ಸಹಾಯ-ಸಹಕಾರ ಮಾಡುವಂತೆ ತಿಳಿಸಿ ಮಾಡಿದ ಕೆಲಸವನ್ನು ದಿನಕ್ಕೆ 2 ಅಥವಾ 3 ರಂತೆ ಮಾಡಿದ ಕೆಲಸವನ್ನು ಒಂದು ಪುಸ್ತಕವನ್ನು ಇಟ್ಟು ಅದರಲ್ಲಿ ನಮೂದಿಸುವುದು. ಈ ಸಲಹೆ ನೀಡುವುದರೊಂದಿಗೆ ಶಿಕ್ಷಕರುಗಳು ತಮ್ಮಲ್ಲಿಗೆ ಗುಂಪು ಗುಂಪಾಗಿ ಸೇರಿ ಪ್ರತಿದಿನದ ಕಾರ್ಯಕ್ರಮಗಳನ್ನು ರೂಪಿಸಿ ಇಲಾಖೆಯ ಮಾರ್ಗದರ್ಶನ ಮತ್ತು ಸೂಚನೆಗಳನ್ನು ಅಳವಡಿಸಿ ಚರ್ಚೆಯನ್ನು ಮಾಡಿ ಮಕ್ಕಳನ್ನು ಇಂತಹ ಪರಿಸ್ಥಿತಿಯಿಂದ ಕಾರು ಮಾಡಿ ಅವರ ಕಲಿಕೆಯನ್ನು ಉತ್ಕೃಷ್ಟ ಗೊಳಿಸುವಲ್ಲಿ ಸಹಕರಿಸುವುದು ಮತ್ತು ಚಟುವಟಿಕೆಗಳು ನಿರಂತರವಾಗಿ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
 ಜೈ ಹಿಂದ್ ಜೈ ಭಾರತ್ ಮಾತೆ.









Comments